ನನ್ನ ಸೃಷ್ಟಿಸಿದ ತಂದೆ ನೀನೆ ಆರಾಧನೆ

ಕನ್ನಡ

ನನ್ನ ಸೃಷ್ಟಿಸಿದ ತಂದೆ ನೀನೆ ಆರಾಧನೆ ನನ್ನ ಹೆತ್ತ ತಾಯಿಯು ನೀನೆ ಆರಾಧನೆ ನನ್ನ ಬಂದು ಬಳಗ ನೀನೆ ಆರಾಧನೆ ನನ್ನ ಸಮಸ್ತವು ನೀನೆ ನೀನೆ ಆರಾಧನೆ ಆರಾಧನೆ ಆರಾಧನೆ… ಆರಾಧನೆ ಹಲ್ಲೆಲೂಯ ಹಲ್ಲೆಲೂಯ… ಹಲ್ಲೆಲೂಯ 1.ನನ್ನ ಆಸರೆ ನೀನೆ ರಾಜ ನನ್ನ ಆದರಣೆ ನೀನೆ ರಾಜ ನನ್ನ ಆಶ್ರಯ ನೀನೆ ರಾಜ ನನ್ನ ಆದಾರ ನೀನೆ ರಾಜ – ಆರಾಧನೆ 2.ನನ್ನ ಬಯಕೆ ನೀನೆ ದೇವಾ ನನ್ನ ಭರವಸೆ ನೀನೆ ದೇವಾ ನನ್ನ ಭಾಗ್ಯವು ನೀನೆ ದೇವಾ ನನ್ನ ಭವಿಷ್ಯ ನೀನೆ ದೇವಾ – ಆರಾಧನೆ 3.ನನ್ನ ಕಾಣುವ ಕರ್ತನು ನೀನೆ ನನ್ನ ಕರಹಿಡಿದ ಕರ್ತನು ನೀನೆ ನನ್ನ ಕರುಣಿಸ್ವ ಕರ್ತನು ನೀನೆ ನನ್ನ ಕಾಪಾಡುವ ಕರ್ತನು ನೀನೆ – ಆರಾಧನೆ