ಕನ್ನಡ
ನಿನ್ನಂತ ದೇವರು ಯಾರಿರುವರು ನನ್ ಯೇಸಪ್ಪಾ
ನನಗಾಗಿ ಬಂದ ರಕ್ಷಕ ನೀನೆ ಯೇಸಪ್ಪಾ
ನೀನೇ ನನ್ನ ಜೀವವು ಅಪ್ಪ
ನೀನೇ ನನ್ನ ಪ್ರಾಣವು ಅಪ್ಪ
ನೀನಿಲ್ಲದೇ ನನಗೆನಿಲ್ಲಪ್ಪ
ನೀನಿದ್ದರೆ ನನಗೆ ಸಾಕಪ್ಪ – ನಿನ್ನಂತ
1.ನನ್ನಲಿ ನೀನಿರುವಾಗ ಭಯವು ಚಿಂತೆ ಇಲ್ಲಪ್ಪ
ಹಾಗಲಲ್ಲಿ ಇರುಳಲ್ಲಿ ಕಾಯುವವರು ನೀನಪ್ಪಾ
ನೀನೇ ನನ್ನ ಜೀವವು ಅಪ್ಪ
ನೀನೇ ನನ್ನ ಪ್ರಾಣವು ಅಪ್ಪ
ನೀನಿಲ್ಲದೇ ನನಗೆನಿಲ್ಲಪ್ಪ
ನೀನಿದ್ದರೆ ನನಗೆ ಸಾಕಪ್ಪ – ನಿನ್ನಂತ
2.ಲೋಕದಲ್ಲಿ ನಾನಿರುವಾಗ ಕರೆದಂತ ದೇವರು ನಿನ್ನಪ್ಪ
ಪಾಪದಲ್ಲಿ ನಾ ಬಿದ್ದಾಗ ಬಿಡಿಸಿದ ದೇವರು ನಿನ್ನಪ್ಪ
ನೀನೇ ನನ್ನ ಜೀವವು ಅಪ್ಪ
ನೀನೇ ನನ್ನ ಪ್ರಾಣವು ಅಪ್ಪ
ನೀನಿಲ್ಲದೇ ನನಗೆನಿಲ್ಲಪ್ಪ
ನೀನಿದ್ದರೆ ನನಗೆ ಸಾಕಪ್ಪ – ನಿನ್ನಂತ
3.ಕಷ್ಟದಲ್ಲಿ ಮೊರೆಯಿಡುವಾಗ
ಅಳಿಸುವವರು ನಿನ್ನಪ್ಪ
ನಷ್ಟದಲ್ಲಿ ನಾ ಕರೆದಗ ಸಹಾಯಮಾಡುವ ಯೇಸಪ್ಪಾ
ನೀನೇ ನನ್ನ ಜೀವವು ಅಪ್ಪ
ನೀನೇ ನನ್ನ ಪ್ರಾಣವು ಅಪ್ಪ