ನಿನ್ನಂತೆ ನಿನ್ನಂತೆ ನಿನ್ನಂತೆ ನಾ ಆಗಬೇಕಯ್ಯ

ಕನ್ನಡ

ನಿನ್ನಂತೆ ನಿನ್ನಂತೆ ನಿನ್ನಂತೆ ನಾ ಆಗಬೇಕಯ್ಯ ನಿನ್ನಂತೆ ನಿನ್ನಂತೆ ನಿನ್ನಂತೆ ನನ್ನ ಮಾರ್ಪಡಿಸಯ್ಯ ಪರಿಶುದ್ಧನೆ ನಿನ್ನ ಕಂಡ ಕ್ಷಣದಲ್ಲಿ ನನ್ನ ಪಾಪ ದೋಷವೆಲ್ಲ ದೂರವಾಯಿತು||2|| ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಕೃಪೆಯೇ ಸಾಕಯ್ಯ||2|| ಲೋಕದ ಪಾಲಿಗೆ ನಾ ಸತ್ತವನಾಗಿರಬೇಕು ನಿನ್ನ ರಾಜ್ಯದ ಪಾಲಿಗೆ ನಾ ಜೀವಿಸುವವನಾಗಿಬೇಕು||2|| ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಸನ್ನಿಧಿ ಸಾಕಯ್ಯ||2|| ನಿನ್ನ ತೇಜೋಮುಖದ ಪ್ರಭೆಯನ್ನು ಕಾಣಬೇಕು ನಾನು ಈ ಲೋಕದ ಮೋಹಕ್ಕೆಲ್ಲ ಸಾಯಬೇಕು ನಾನು||2|| ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಸೌಂದರ್ಯ ಸಾಕಯ್ಯ||2||