ನಿನ್ನಂತೆ ಯಾರು ಇಲ್ಲಾ ಯೇಸು 2

ಕನ್ನಡ

ನಿನ್ನಂತೆ ಯಾರು ಇಲ್ಲಾ ಯೇಸು 2 ನಿನ್ನಂತೆ ಯಾರು ಇಲ್ಲಾ ಯೇಸು ||2|| ಭೂಮಿಯಲ್ಲಿ ಸ್ವರ್ಗದಲ್ಲಿ ಯೇಸು ನಿನ್ನಂತೆ ಯಾರು ಇಲ್ಲಾ ||2|| || ಯೇಸು….. ..ಯೇಸು….. ||2|| ನನ್ನ ಪಾಪದ ಶಿಕ್ಷೆಯನ್ನು ಯೇಸು ನೀನು ಹೊತ್ತುಕೊಂಡೆ ಮುಳ್ಳಿನ ಕೀರಿಟ ನಗುತ ಸ್ವಿಕರಿಸಿದೆ ||2|| ಎಂತಾ ತಾಳ್ಮೆ ನಿನ್ನದು ಎಂತಾ ಪ್ರೀತಿ ನಿನ್ನದು ||ನಿನ್ನಂತೆ ಯಾರು ಇಲ್ಲಾ|| ತಂದೆ ತಾಯಿ ತೊರೆದು ಬಿಟ್ಟರು ಯೇಸು ನೀನು ಅಪ್ಪಿಕೊಂಡೆ ಆತ್ಮೀಯರು ಅವಮಾನಿಸಿದರು ಯೇಸು ನೀನು ಸೇರಿಸಿಕೊಂಡೆ ||2|| ಎಂತಾ ಕರುಣೆ ನಿನ್ನದು ಎಂತಾ ಮಮತೆ ನಿನ್ನದು ||ನಿನ್ನಂತೆ ಯಾರು ಇಲ್ಲಾ||