ನಿನ್ನಿಂದಾ ಆಗದಂತದ್ದು ಒಂದೂ ಇಲ್ಲ ಈ ಜಗದಿ

ಕನ್ನಡ

ನಿನ್ನಿಂದಾ ಆಗದಂತದ್ದು ಒಂದೂ ಇಲ್ಲ ಈ ಜಗದಿ ನಿನ್ನ ಮಾತಿನಿಂದ ಎಲ್ಲಾ ಸಾದ್ಯ || 2 || ಕತ್ತಲೆಯಿಂದ ಬೆಳಕನ್ನು ಶೂನ್ಯದಿಂದ ಎಲ್ಲವನ್ನು ನಿರ್ಮಿಸಿದಾತನೇ. ಸಾದ್ಯವು ಸಾದ್ಯವು ನಿನ್ನಿಂದಾ ಎಲ್ಲಾ ಸಾದ್ಯ 1.ರೋಗಗಳು ಎಲ್ಲ ಗುಣವಾಗುವುದು ದೆವ್ವಗಳು ಎಲ್ಲ ಓಡಿ ಹೋಗುವುದು ಸಮಧಾನ ಸಂತೋಷ ಸಿಗುವುದು ನಿನ್ನ ನಾಮ ಸ್ತುತಿಸುವಾಗಾ 2.ವೈರಿಯ ಕೋಟೆಯೂ ಬೀಳುವುದು ಅಂಧಕಾರ ಶಕ್ತಿಯೂ ಮುರಿಯುವುದು ತಡೆಗಳು ಎಲ್ಲವೂ ಹೋಗುವುದು ನಿನ್ನ ನಾಮ ಸ್ತುತಿಸುವಾಗ