ನಿನ್ನನ್ನೆ ಆರಾಧಿಸುವೆ

ಕನ್ನಡ

ನಿನ್ನನ್ನೆ ಆರಾಧಿಸುವೆ ಓ ನನ್ನ ಯೇಸುವೇ || 1 ) ನಿನ್ನ ಗಾಯಗಳಿಂದ ನನ್ನನ್ನು ಸ್ವಸ್ಥಮಾಡಿದೆ || ನಿನ್ನ ವಾಕ್ಯಗಳಿಂದ ಶುದ್ಧಮಾಡಿರುವೆ || 2 ) ನಿನ್ನ ರಕ್ತದಿಂದ ನನ್ನನ್ನು ಕೊಂಡುಕೊಂಡೆ || ನಿನ್ನ ಪ್ರೀತಿಯಿಂದ ನನ್ನನ್ನು ಸೆಳೆದುಕೊಂಡೆ || 3 ) ಧೀನಾನಾ( ಳಾ ) ದ ನನ್ನನ್ನು ಕೃಪೆಯಿಂದ ತುಂಬಿಸಿರುವೆ || ಕುಗ್ಗಿ ಹೋದ ನನ್ನನ್ನು ಎದೆಗೆ ಅಪ್ಪಿಕೊಂಡೆ ||