ಕನ್ನಡ
ನಿನ್ನನ್ನೆ ಆರಾಧಿಸುವೆ ನಿನ್ನನ್ನೆ ಆರಾಧಿಸುವೆ (2)
ಒಳ್ಳೆ ಕುರುಬ ಒಳ್ಳೆ ಯಾಜಕಾ
ಒಳ್ಳೆ ಸಮರಿಯನೇ ನನ್ನ ಪ್ರಿಯ ಯೇಸುವೆ (2) ನಿನ್ನನ್ನೆ
1.ತಪೀಹೋದ ನನ್ನನು ಹೂಡುಕಿ ರಕ್ಷಿಸಿದಿ
ಜೀವ ಮಾರ್ಗದಲ್ಲಿಯೇ ನನ್ನನು ನೀ ನಡೆಸಿದಿ (2) – ನಿನ್ನನ್ನೆ
2.ಜೀವಜಲ ಯಾಜಕಾ ಜೀವ ರೊಟ್ಟಿ ಯಾಜಕಾ
ಜೀವ ನೀಡಿದ ಯಾಜಕಾ ಜೀವಿಸುವೆ ನಿನ್ನಲ್ಲೇ (2) – ನಿನ್ನನ್ನೆ
3.ದಯೆತೋರುವ ಸಮರಿಯನೇ ಗಾಯ ಕಟ್ಟುವ ಸಮರಿಯನೇ
ಗುಣಪಡಿಸುವ ಸಮರಿಯನೇ ಗುಣ ಹೋಂದುವೆ ನಿನ್ನಲ್ಲೇ(2) – ನಿನ್ನನ್ನೆ