ಕನ್ನಡ
ನಿನ್ನನ್ನು ಬಿಟ್ಟರೆ ನನಗೆ ಯಾರು ಇಲ್ಲ
ನಿನ್ನನ್ನು ಅಗಲಿದೆ ಅಪ್ಪ ಬಾಳಇಲ್ಲಾ
ಯೇಸುವೆ ಯೇಸುವೆ ಯೇಸುವೆ ಯೇಸುವೆ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ನನ್ ಅಪ್ಪ
1.ಪರಲೋಕದ ನನ್ನ ತಂದೆಯೇ
ನಿನ್ನ ಆಗಲಿ ಎಲ್ಲಾ ಕಳೆದುಕೊಂಡೇ
ನಿನ್ನ ಮಗನು ನಾನಯ್ಯ – ಮಗಳು -2
ನಿನ್ನ ಸನ್ನಿಧಿಗೆ ಬಂದಿರುವೆ
ಯೇಸುವೆ ಯೇಸುವೆ ಯೇಸುವೆ ಯೇಸುವೆ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ನನ್ ಅಪ್ಪ
2.ಕೃಪೆ ಹೊಂದಿದ ಮಗಳಾಗಿ ನಾ – ಮಗನಾಗಿ ನಾ – 2
ನಿನ್ನ ನೀತಿಯ ನೆರವೇರಿಸುವೆ
ಪವಿತ್ರಾತ್ಮನ ಹೊಂದಿ ನಿನ್ನ ನೀತಿಯ ಫಲ ಕೊಡುವೆ
ಯೇಸುವೆ ಯೇಸುವೆ ಯೇಸುವೆ ಯೇಸುವೆ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ನನ್ ಅಪ್ಪ
3.ಆಲಯದಿ ಜೀವಿಸುವ ನನಗೆ – ನಿನ್ನ -2
ನಿನ್ನ ಸೌಭಾಗ್ಯದಿ ತೃಪ್ತಿಪಡಿಸುವೆ
ಜೀವಿಸುವ ದಿನವೆಲ್ಲ ನಿನ್ನ ಧ್ವನಿ ಕೇಳಿ ನಾ ನಡೆವೇ
ಯೇಸುವೆ ಯೇಸುವೆ ಯೇಸುವೆ ಯೇಸುವೆ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ ನನ್ ಅಪ್ಪ