ಕನ್ನಡ
ನಿನ್ನನ್ನು ಬಿಟ್ಟರೆ ನನಗೆ ಯಾರುಂಟು
ನಿನ್ನ ಹೊರೆತು ಬಯಕೆ ಏನುಂಟು
ಆಸೆ ಎಲ್ಲಾ ನೀನೆ ಅಯ್ಯ
ಅಗತ್ಯವೆಲ್ಲಾ ನೀನೆ ಅಯ್ಯ
ರಕ್ಷಕನೇ ಯೇಸಯ್ಯಾ
ಅಗತ್ಯವೆಲ್ಲಾ ನೀತಾನೇ
1.ನನ್ನ ಬಂಡೆಯು ನೀನೆ ಅಯ್ಯ
ನನ್ನ ಪಾಲು ನೀನೆ ಅಯ್ಯ
ಎಂದೆಂದೂ ನೀನ್ನೂಂದಿಗೆ ಇರುವೇ
ಬಲಗೈ ಹಿಡಿದು ತೋರುತಿರುವೆ – ಆಸೆ ಎಲ್ಲಾ
2.ನೀನ್ನೂಂದಿಗಿರುವುದೆ ನನ್ ಭಾಗ್ಯವು
ನೀನೆ ನನ್ನ ಎದೆ ಬಡಿತ
ನಿನ್ ಇಷ್ಟದಂತೆ ನನ್ನ ನಡೆಸಿರುವೇ
ಮಹಿಮೆಯಲ್ಲಿ ಸೆರಿಸುವೇ – ಆಸೆ ಎಲ್ಲಾ
3.ಲೋಕದಿ ಇರುವ ದಿನವೆಲ್ಲಾ
ನಿನ್ನ ಕಾರ್ಯವ ಸಾರುವೆನು
ನಿನ್ನನ್ನೆ ಆಶ್ರಯಿಸಿರುವೆನು ನಾ
ನಿನ್ನನ್ನೆ ನಂಬಿ ಜೀವಿಸುವೇ – ಆಸೆ ಎಲ್ಲಾ