ಕನ್ನಡ
ನಿನ್ನನ್ನೇ ನಂಬಿ ಬಂದೆವು ಯೇಸಯ್ಯಾ
ನಿನ್ನನ್ನೇ ನಂಬಿ ಬಂದೆವು
ನೀನೇ ನನ್ ಜೀವ
ನೀನೇ ನನ್ ಸತ್ಯ
ನೀನೇ ನನ್ನ ಮಾರ್ಗವಯ್ಯಾ
1.ಕಾಲನ್ನು ಜಿಂಕೆ ಕಾಲಂತೆ ಮಾರ್ಪಡಿಸಿ
ಗುಡ್ಡವ ದಾಟ ಮಾಡಿದೆ
ನನ್ನನ್ನು ಬಲಪಡಿಸಿ, ಪಡಿಸಿ
ಆದರಣೆಯ ನೀಡಿದ್ದಿ (ನೀನೇ)
2.ಆಪತ್ತು ದಿನದಲ್ಲಿ ನನಗೆ
ಸಹಾಯವಾ ಮಾಡಿದಿ
ವೈರಿಯು ನನ್ನ ಮುಂದೆ, ಮುಂದೆ
ಬೀಳುವಂತೆ ನೀನು ಮಾಡಿದೆ (ನೀನೇ)