ನಿನ್ನನ್ನೇ ಹುಡುಕುವೆ

ಕನ್ನಡ

ನಿನ್ನನ್ನೇ ಹುಡುಕುವೆ ನಿನಗಾಗಿಯ ಕಾಯುವೆ ನನ್ ಜೀವವ ನಿನಗರ್ಪಿಸಿ ನಿನ್ ಸ್ಪರ್ಶವ ಬಯಸುವೆ ಯೇಸು, ನೀನೇ ನನ್ ಉಸಿರು ನನ್ ಜೀವಾದ ಆಧಾರವೂ ಯೇಸುವೇ, ಯೇಸುವೇ, ಯೇಸುವೇ, ಯೇಸುವೇ ಯೇಸುವೇ, ಯೇಸುವೇ, ಯೇಸುವೇ, ಯೇಸುವೇ ನಿನ್ನನಾಮವು ಎಷ್ಟೋ ಮಧುರ ನಿನ್ನಪ್ರೀತಿಯು ಎಷ್ಟೋ ಅಪಾರ ನಿನ್ನಕೃಪಾಯು ಎಷ್ಟೋ ಅಮೂಲ್ಯ ಯೇಸುವೇ, ಯೇಸುವೇ, ಯೇಸುವೇ, ಯೇಸುವೇ