ನನ್ನಮನವೇ ಯೆಹೋವನನ್ನೇ ಕೊಂಡಾಡುವಾ

ಕನ್ನಡ

ನನ್ನಮನವೇ ಯೆಹೋವನನ್ನೇ ಕೊಂಡಾಡುವಾ ನನ್ನ ಸರ್ವೇಂದ್ರಿಯಗಳು ಆತನ್ ಪವಿತ್ರ ನಾಮವನ್ನೇ ಕೀರ್ತಿಸಲಿ 1.ನಿನ್ನ ಎಲ್ಲಾ ಅಪರಾಧಗಳನ್ನು ದೇವರು ಕ್ಷಮಿಸಿರುವ ಸಮಸ್ತ ರೋಗವನ್ನೇ ವಾಸಿಮಾಡುವ ನನ್ ಶಕ್ತನು… |ನನ್ನ ಮನವೇ| 2.ಪ್ರೀತಿ ಕೃಪೆಗಳ ಕಿರೀಟದಿಂದ ನಿನ್ನನ್ನು ಶೃಂಗರಿಸುವ ಶ್ರೇಷ್ಟ ವರಗಳಿಂದ ನಿನ್ನಾಸೆ ಪೂರೈಸುವ …. |ನನ್ನ ಮನವೇ| 3.ಕುಗ್ಗಿಹೋದ ಎಲ್ಲಾರಿಗೂ ನ್ಯಾಯವ ಸ್ಥಾಪಿಸುವ ದೀರ್ಘಶಾಂತಿ ಪೂರ್ಣ ಪ್ರೀತಿ ಕೋಡುವಾತ ನನ್ ಕರ್ತನು…..|ನನ್ನ ಮನವೇ|