ನಿನ್ನಲ್ಲಿ ನನ್ನಗೆ ಸಂಪೂರ್ಣ ಸಂತೋಷವು

ಕನ್ನಡ

ನಿನ್ನಲ್ಲಿ ನನ್ನಗೆ ಸಂಪೂರ್ಣ ಸಂತೋಷವು ನಿನ್ನಯ ಬಳಿಯಲ್ಲಿ ನಿತ್ಯವೂ ಹರುಷ ಉಂಟು (2) ಸಂಪೂರ್ಣ ಸಂತೋಷ ನೀನೇ ಸದಾಕಾಲವೂ ಹರುಷ ನೀನೇ (2) – ನಿನ್ನಲ್ಲಿ 1.ಕಾಯುವ ಕರ್ತನು ನೀನೇ ನಿನ್ನನೇ ಆಶ್ರಯಿಸಿರುವೆ (2) ನನ್ನ ಆಳುವ ನಾಯಕನೇ ನಿನ್ನ ಹೊರೆತು ಆಸೆ ಬೆರೀಲ್ಲ (2) ನನ್ನ ಕಾಯುವ ಕರ್ತನು ನೀನೆ ನನ್ನ ಆಳುವ ನಾಯಕನೇ ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ 2.ನನ್ನಯ ಪಾಲು ನಿನೇ ನನಗಿರುವ ಅಸ್ತೀಯು ನಿನೇ (2) ಆಲೋಚನಾ ಕರ್ತನು ನೀನೇ ಹಗಲು ರಾತ್ರಿ ಕಾಯುವಾತನೇ(2) ನನ್ ಎಲ್ಲಾ ಪಾಲು ನೀನೇ ನನಗಿರುವ ಆಸ್ತಿ ನೀನೇ ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ 3.ಎಂದೆಂದೂ ನನ್ ಕಣ್ ಮುಂದೆ ನಿನ್ನನ್ನೆ ನಿಲ್ಲಿಸಿರುವೆ (2) ಬಲಗಡೆ ನೀನಿರುವೆ ನಾ ನಿಶ್ಚಿಂತ ನಾಗಿರುವೆ (2) ಎಂದೆಂದೂ ನನ್ ಕಣ್ ಮುಂದೆ ನಿನ್ನನ್ನೆ ನಿಲ್ಲಿಸಿರುವ ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ 4.ಹೃದಯವು ಹರ್ಷಿಸಿದೆ ನನ್ ದೇಹ ವೀಶ್ರಮಿಸಿದೆ(2) ಜೀವ ಮಾರ್ಗ ನನಗೆ ತೋರಿದೆ ಜೀವ ಮಾನವೆಲ್ಲ ಹಾಡುವೆ (2) ನನ್ ಹೃದಯವು ಹರ್ಷಿಸಿದೆ ನನ್ ದೇಹ ವೀಶ್ರಮಿಸಿದ ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ