ನ್ನಲ್ಲಿ ನೆಲೆಸಿದ ಯೇಸು ನೀನು ಯಾರೆಂದು ಅರಿತಿರುವೆ? (೨),

ಕನ್ನಡ

ನ್ನಲ್ಲಿ ನೆಲೆಸಿದ ಯೇಸು ನೀನು ಯಾರೆಂದು ಅರಿತಿರುವೆ? (೨), ಸತ್ಯ ಸ್ವರೂಪನೆ, ಸರ್ವ ಜನರಿಗೂ ಉತ್ತಮನೆ, ಸರ್ವ ಜನರಿಗೂ ಉತ್ತಮನೆ, ||ನನ್ನಲ್ಲಿ|| 1. ಮನುಷ್ಯರು ದೂಷಿಸಲು, ಸಂತೋಷಿಸ ಬಲ ಕೊಡುವೆ (೨), ಆ ದೂಷಣೆಯ ಸಹಿಸಿ ಎದೆಯಲಿ ಒರಗುವೆನು (೨), ||ನನ್ನಲ್ಲಿ|| 2. ಏಕಾಂಗಿಯಾಗಿರಲು ಜೊತೆಯಾಗಿ ಬರುವವನೆ (೨), ಪವಿತ್ರಾತ್ಮನಿಂದ ತುಂಬಿ ನಡೆಸುತ್ತ ಬರುವವನೆ (೨), ||ನನ್ನಲ್ಲಿ|| 3. ಜೀವನ ಆದಿಯಲ್ಲಿ, ಮೇಘ ಸ್ತಂಭ ಆದವನೆ (೨), ದಿವ್ಯ ವಾಕ್ಯದಿಂದ ಎನ್ನ ಪೋಷಿಸುವ ದೇವನೆ (೨), ||ನನ್ನ್ನಲ್ಲಿ||