ನನ್ನಲ್ಲಿ ನೀನು ಬಾಳಿದರೆ

ಕನ್ನಡ

ನನ್ನಲ್ಲಿ ನೀನು ಬಾಳಿದರೆ ನೀತ್ಯವೂ ನಿನಗೆ ನವಜೀವ (ಜಯಜೀವ) || ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ || 4 || 1.ನನ್ನ ಶಿಲುಬೆ ನೀ ಹೊತ್ತು ಬಾ || ನನ್ ಹೆಜ್ಜೆ ನೀ ತುಳಿದು ಬಾ || ನನ್ನ ಹೆಜ್ಜೆ ನೀ ತುಳಿದು ಬಾ || ನನ್ನಲ್ಲಿ || 2.ಚಿಕ್ಕ ಹಿಂಡೆ ಹೆದರದಿರು ಪರಲೋಕ ನಾ ನೀಡುವೆ || ಪರಲೋಕ ನಾ ನೀಡುವೆ || ನನ್ನಲ್ಲಿ || 3.ಪಾಪವ ನೀ ತ್ಯಜಿಸಿ ನನ್ನ ಬಳಿಗೆ ನಿ ಓಡಿ ಬಾ ನನ್ನ ಬಳಿಗೆ ನಿ ಓಡಿ ಬಾ (ನನ್ನಲ್ಲಿ) 4.ಪರಿಶುದ್ಧ ನಾ ಮಾಡುವೆ ನಿತ್ಯಜೀವಾ ನಾ ಕೊಡುವೆ || ನಿತ್ಯಜೀವಾ ನಾ ಕೊಡುವೆ || (ನನ್ನಲ್ಲಿ)