ನನ್ನಲ್ಲಿರುವುದೆಲ್ಲ ನೀವು ಕೊಟ್ಟದೆ

ಕನ್ನಡ

ನನ್ನಲ್ಲಿರುವುದೆಲ್ಲ ನೀವು ಕೊಟ್ಟದೆ ನನ್ನದ್ಯಾವುದಿಲ್ಲ ಯೇಸಪ್ಪಾ ನೀವು ಕರೆಯದೆ ಯಾರ ಜೀವಿತವು ಬದಲಾಗದು ನಿಮ್ಮ ಚಿತ್ತಕ್ಕೆ ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ ಪ್ರಾಣನಾಥ ಜೀವನಾಥ ನಿಮಗೇ ಸ್ತೋತ್ರ 1.ಆದಾಮನ ಸೃಷ್ಟಿಸಿದೆ ನಿಮ್ಮ ಮಾತು ಮೀರಿ ಹೋದನು ದೇವಾ ಅಬ್ರಹಾಮನ ಕರೆದೆ ದೇವಾ ನಿಮ್ಮಲ್ಲಿ ಫಲ ಹೊಂದಿದ ದೇವಾ ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ ಪ್ರಾಣನಾಥ ಜೀವನಾಥ ನಿಮಗೇ ಸ್ತೋತ್ರ 2.ನಿಮ್ಮ ವಾಕ್ಯ ಕೇಳುವಾಗ ದೇವಾ ನನ್ನ ಜೀವಿತ ಕಂಡೆನು ದೇವಾ ಪಾಪಿಯೆಂದು ಅತ್ತೆನು ದೇವಾ ಪ್ರೀತಿಯಿಂದ ಕ್ಷಮಿಸಿದಿಯೇ ದೇವಾ ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ ಪ್ರಾಣನಾಥ ಜೀವನಾಥ ನಿಮಗೇ ಸ್ತೋತ್ರ