ನನ್ನಾತ್ಮ ರಕ್ಷಕ ರಕ್ತದಿಂದ ತೊಳೆದನು,

ಕನ್ನಡ

ನನ್ನಾತ್ಮ ರಕ್ಷಕ ರಕ್ತದಿಂದ ತೊಳೆದನು, ನಂಬುವೆ… //2// ನನ್ ದ್ರೋಹ ನೀಗಿದ, ಪರಿಶುದ್ಧನಾಗಿ ನಡೆಸಿದ, ನಂಬುವೆ… //2// ಜಯಧ್ವಜವ ಎತ್ತುವೇ, ಮರಣವ ಜಯಿಸಿದ, ಯೇಸು ಜೀವಿಸುವ… //4// ನನ್ನಾತ್ಮ ರಕ್ಷಕ ರಕ್ತದಿಂದ ತೊಳೆದನು, ನಂಬುವೆ… //2// ನನ್ ದ್ರೋಹ ನೀಗಿದ, ಪರಿಶುದ್ಧನಾಗಿ ನಡೆಸಿದ, ನಂಬುವೆ… //2// ಜಯಧ್ವಜವ ಎತ್ತುವೇ, ಮರಣವ ಜಯಿಸಿದ, ಯೇಸು ಜೀವಿಸುವ… //8//