ನನ್ನಾತ್ಮಾವೇ ಕರ್ತನಾ ಸ್ತುತಿಸು,

ಕನ್ನಡ

ನನ್ನಾತ್ಮಾವೇ ಕರ್ತನಾ ಸ್ತುತಿಸು, ಒಪ್ಪಿದರೂ ದಯದಿ ಆತನ ನಾಮವನ್ನೇ ಸ್ತುತಿಸೂ, ಪರಿಶದ್ಧ ನಿನೇ… //2// ಬಲಹೀನ ಮೇಲೇರಿ ಬಲವಾಗಿ ಬರುವೆ, ನನ್ ನಂಬಿಕೆಯಲ್ಲ ಕಳೆದೋದರೂ, ನಿನ್ ಮುಖವನೇ ಮಾತ್ರ ನೋಡುವೆ ನಾನು, ಸ್ತೋತ್ರಬಲಿ ನಿನ ಹಾಡುವೆನು, ನನ್ನ ಆತ್ಮವೇ ಕರ್ತನ ಸ್ತುತಿಸು, ಒಪ್ಪಿದರೂ ದಯದಿ ಆತನ ನಾಮವನೇ ಸ್ತುತಿಸೂ, ಪರಿಶದ್ಧ ನಿನೇ… ಈ ಪ್ರೀತಿ ಶ್ರೇಷ್ಟಲು ದಯೆಯಲ್ಲಿ ಕೊಟ್ಟವ, ಕರುಣೆಯಲ್ಲಿ ಐಶ್ವರ್ಯವುಳ್ಳವನೇ, ನಿನ್ ಕೃಪೆಯಿಂದ ನನ್ನನ್ನು ಉದ್ಧರಿಸಿದ ದೇವನೇ, ನಿತ್ಯವೆಲ್ಲ ನಿನ್ನ ಆರಾಧಿಸುವೆ, ನನ್ನಾತ್ಮಾವೇ ಕರ್ತನಾ ಸ್ತುತಿಸು, ಒಪ್ಪಿದರೂ ದಯದಿ ಆತನ ನಾಮವನ್ನೇ ಸ್ತುತಿಸೂ, ಪರಿಶದ್ಧ ನಿನೇ… //4//