ನನ್ನಾಸೆ ದೂರಾದರು ನಿನ್ನ ಚಿತ್ತವು ನೆರವೇರಲಿ

ಕನ್ನಡ

ನನ್ನಾಸೆ ದೂರಾದರು ನಿನ್ನ ಚಿತ್ತವು ನೆರವೇರಲಿ ನನ್ನಬಯಕೆಯು ಬರಿದಾದರೂ ನಿನ್ನ ಇಷ್ಟವೇ ನೆರವೇರಲಿ ಯೆಸಯ್ಯ ಯೆಸ್ಸಯ್ಯ ….ಯೆಸಯ್ಯ ಯೆಸಯ್ಯ – 2 ಮನಸೋತು ಹೋದಾಗಲೂ ಕೈ ಹಿಡಿದು ನಡೆಸಿದೆ ನೀ. ಯೆಸಯ್ಯ-2 ನನ್ನಾಸೆ ನೋವಿನಿಂದ ಬಳಲಿರುವಾಗ ಕಣ್ಣೀರನ್ನು ಒರೆಸಿದೆ ನೀ .ಯೆಸ್ಸಯ್ಯ-2ನನ್ನಾಸೆ ವ್ಯಾದಿಯಿಂದ ಬಳಲಿದಾಗ ಸೌಖ್ಯವನ್ನು ನೀಡಿದೆ ನೀ. ಯೆಸಯ್ಯ-2ನನ್ನಾಸೆ ಸಾಲದಲ್ಲಿ ಮುಳುಗಿರುವಾಗ ತಂದೆಯಾಗಿ ಬಂದು ಬಿಡಿಸಿದೆ ನೀ ಯೆಸಯ್ಯ-2ನನ್ನಾಸೆ