ಕನ್ನಡ
ನನ್ನೇಸು ರಾಜ ಸ್ತೋತ್ರ ಸ್ತುತಿ ಸ್ತೋತ್ರ ಸ್ತುತಿ ಸ್ತೋತ್ರ ಜೀವಂತ ದಿನವೆಲ್ಲಾ
ಸ್ತುತಿ ಘನ ಮಹಿಮೆಯಲ್ಲಾ ನಿಮಗೆ ಸಲ್ಲಿಸುವೆ ಹರುಷದಿ ಅರ್ಪಿಸಿ ಸ್ತೋತ್ರದ ಬಲಿಯ ಆರಾಧಿಸುವೆ ನಿನ್ನ
ಕನಿಕರವುಳ್ಳವನೇ ಮನ ಮರುಗುವ ದೇವನೇ ಪ್ರೀತಿ ತಾಳ್ಮೆ ದೀರ್ಗಶಾಂತಿ ತುಂಬಿ ಇರುವವನೆ
ಕೂಗುವ ಎಲ್ಲರಿಗೂ ಬಹು ಸಮೀಪ ಇರುವವನೆ ಕಷ್ಟದಿ ಕರೆಯುವ ಕುಗನ್ನು ಕೇಳಿ ಬಿಡುಗಡೆ ಕೊಡುವವನೆ
ಸೃಷ್ಟಿಗಿಂತಾ ಮೊದಲೇ ನನಗಾಗಿ ಜಡಿಯಲ್ಪಟ್ಟೆ ದುಷ್ಟನ ಜೀವನ ನಡೆಸಿದ ನನಗೆ ನವಜೀವ ಕರುಣಿಸಿದೆ