ನನ್ನೇಸುವೆ ನೋಡುವೆ ನಿನ್ನೆ

ಕನ್ನಡ

ನನ್ನೇಸುವೆ ನೋಡುವೆ ನಿನ್ನೆ || ಕರಗಳೆತ್ತಿ ಸ್ವರವೇತ್ತಿ ಸ್ತುತಿಸುವೆ ನಿನ್ನೆ || ಹಾಲ್ಲೇಲೂಯಾ ಹಾಲ್ಲೇಲೂಯಾ || ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ || 1.ಸುಂದರ ಹೂವಿನಂತೆ ನನ್ನ ಬಾಳ ರಚಿಸಿರುವೆ ಸುವಾಸನೆಯ ಆರಾಧನೆ… ನಿನಗೆ ಸಲ್ಲಿಸುವೆ || ಹಾಲ್ಲೇಲೂಯಾ ಹಾಲ್ಲೇಲೂಯಾ || ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ || 2.ಶೂನ್ಯ ವಾದ ಬಾಳಿಗೆ ಹೆಸರು ಘನತೆ ತಂದಿರುವೆ ನೀನೆ ನನ್ನ ಬಾಳಿಗೆ ಆಧಾರವಾಗಿರುವೆ || ಹಾಲ್ಲೇಲೂಯಾ ಹಾಲ್ಲೇಲೂಯಾ || ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ || 3.ನನ್ನಿಂದ ಯಾವ ಲಾಭ ಇಲ್ಲದಿದ್ರು ಪ್ರೀತಿಸಿರುವೆ ನಾನು ಅಲ್ಲಾ ನೀನೆ ಎಲ್ಲಾ ಎಂದು ನಿನಗಾಗಿ ಜೀವಿಸುವೆ || ಹಾಲ್ಲೇಲೂಯಾ ಹಾಲ್ಲೇಲೂಯಾ || ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ ||