ನಿನ್ನೊಂದಿಗೆ ನಡೆಯಬೇಕು

ಕನ್ನಡ

ನಿನ್ನೊಂದಿಗೆ ನಡೆಯಬೇಕು ನಿನ್ನೊಂದಿಗೆ ಇರಬೇಕು -2 ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2 1.ಹೇಬೆಲನ ಹಾಗೆ ಶ್ರೇಷ್ಠವಾದ ಕಾಣಿಕೆಗಳನ್ನು ನಾ ನೀಡಬೇಕು ಹನೋಕನ ಹಾಗೆ ನಿನೊಂದಿಗೆ ಜೊತೆ ಜೊತೆಯಾಗಿ ನಡೆಯಬೇಕು ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2 2.ನೋಹನ ಹಾಗೆ ಐಕ್ಯವಾದ ಕುಟುಂಬವನ್ನು ಕಟ್ಟಬೇಕು ಅಬ್ರಹಮನ ಹಾಗೆ ಸ್ನೇಹವಾಗಿ ನಿನೊಂದಿಗೆ ನಾ ಇರಬೇಕು ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2 3.ಇಸಕನ ಹಾಗೆ ಕಾದ್ದಿದು ಪ್ರಾರ್ಥನೆಯಲ್ಲಿ ಬೆಳೆಯಬೇಕು ಯಕೋಬ ಹಾಗೆ ಹೋರಾಡಿ ಇಸ್ರಾಯೇಲ್ ಎಂದು ಹೆಸರು ಗಳಿಸಬೇಕು ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2