ನಿನ್ನೋಂದಿಗಿರುವುದೇ ಆಂತರ್ಯದಾಸೆಯಯ್ಯಾ

ಕನ್ನಡ

ನಿನ್ನೋಂದಿಗಿರುವುದೇ ಆಂತರ್ಯದಾಸೆಯಯ್ಯಾ ನಿನ್ ಚಿತ್ತ ಮಾಡುವುದೇ ಹೃದಯದ ಹಂಬಲವಯ್ಯಾ ಯೇಸಯ್ಯಾ ನಿನ್ನನ್ ತಾನೇ ನನ್ ಮುಂದೆ ನಿಲ್ಲಿಸಿರುವೇ 1.ನನಗಾಗಿ ಎಲ್ಲವ ಮಾಡ್ವವನೇ ಮಾಡಿ ಮುಗಿಸ್ವವನೇ ನನ್ ಭಾರವ ನನ್ ಹೊರೆಯ – 2 ನಿನ್ ಪಾದದಿ ಇಳಿಸಿರುವೆ – 2 2.ಕನಿಕರ ಕರುಣೇಯು ದೀರ್ಘ ಶಾಂತಿಯು ಕೃಪೆಯು ಉಳ್ಳವನೇ ನನ್ ಜೀವವ ನಾಶದಿಂದ – 2 ರಕ್ಷಿಸಿದ ನನ್ ರಕ್ಷಕ – 2 3.ಎಬಿನೇಸರೇ ಎಲ್ ಎಲಿಯೆನ್ ಎಂದೆಂದೂ ಉನ್ನತನೇ ಎಲ್ ಷೆಡಾಯ್ (ಸರ್ವ)ವಲ್ಲಭ ನೇ – 2 ಎಲ್ ರೋಹಿ ಕಾಣ್ವವನೇ – 2