ನಮ್ಮ ತಂದೆಯ ಮನೆ ಹೌದು

ಕನ್ನಡ

ನಮ್ಮ ತಂದೆಯ ಮನೆ ಹೌದು ಅದು ಕಳ್ಳರ ಗವಿಯಲ್ಲ (2) ಪರಿಶುದ್ಧ ದೇವರ ಆಲಯ ಅದು ವ್ಯಾಪಾರ ಸ್ಥಳವಲ್ಲ (2) 1.ತಂದೆಯ ಸ್ವರ ಕೇಳಿ ಆತನ ಪದಕ್ಕೆ ರಾಗಿ ದರ್ಶ್ ನ ಪಡೆಯುವ ಮಂದಿರ (2) ಪ್ರೀತಿಯ ಸಾಗರ ಪ್ರಥನಾ ಲಯಾ ಕರುಣೆ ತಂದೆಯ ಮನೆ ಹೌದು (2) 2.ದೇವ ಭಕ್ತ ರು ಕೂಡಿ ಜೀವ ವಾಕ್ಯವ ಕೇಳಿ ಚೈತನ್ಯ ಪಾಧೆಯುವ ಮಂದಿರ ( 2) ಆತ್ಮನ ಶಕ್ತಿ ಯಿಂದ, ಆನಂದ ತೈಲದಿದ ಅಭಿಷೇಕ ಹೊಂದುವ ಮನೆ ಹೌದು (2) 3.ಕರ್ತನ ನಾಮವನ್ನು ಸ್ವರವೆತ್ತಿ ಹಾಡಿ ನಾವು ಜೈ ಜೈಕಾರ ಮಾಡೋ ಮಂದಿರ (2) ಆತನ ಮಾರ್ಗಗಳ ಉನ್ನ ತ ಯೋಜನೆಗಳು ಜ್ಞಾನ ಪಡೆಯುವ ಮನೆ ಹೌದು (2)