ನಮ್ಮ ದೇವರಾದ ಯೇಸುವಿನ ನಾಮದಲ್ಲಿ ಅದ್ಭುತವು ನಡೆಯುತ್ತೆ

ಕನ್ನಡ

ನಮ್ಮ ದೇವರಾದ ಯೇಸುವಿನ ನಾಮದಲ್ಲಿ ಅದ್ಭುತವು ನಡೆಯುತ್ತೆ ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ನಡೆಯುವುದು ಪಾಪವ ಮಾಡಿದ ಪಾಪಿಗಲೆಲ್ಲಾ ಪರಿಶುದ್ಧರಾಗಿ ಬದಲಾಗುವರು ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ಬದಲಾಗುವರೂ ಕ್ಯಾನ್ಸರ್ ರೋಗಗಳು ಮರೆಯಾಗ್ವದು ತೀರದ ರೋಗಗಗಳು ನೀಗಿ ಹೋಗ್ವದು ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ನೀಗಿ ಹೋಗುವುದು ಮರಣದ ಆತ್ಮಗಳು ಓಡಿ ಹೋಗ್ವದು ಮಧ್ಯಪಾನ ಆತ್ಮವು ನೀಗಿ ಹೋಗ್ವದು ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ಓಡಿ ಹೋಗುವುದು