ನಮ್ಮ ರಕ್ಷ ಕನಿಂದು ಹುಟ್ಟಿದ

ಕನ್ನಡ

ನಮ್ಮ ರಕ್ಷ ಕನಿಂದು ಹುಟ್ಟಿದ ಹಲ್ಲೇಲೂಯ ಹಾಡೋಣ – 2 ಹಾ.. ಹಲ್ಲೇಲೂಯ ಹಾ.. ಹಲ್ಲೇಲೂಯ – 4 1.ಮೇಲಣ ಲೋಕದಿ ದೇವಗೆ ಮಹಿಮೆ ಭೂಮಿಯ ಜನರೊಳು ಸಮಾ ಧಾನ ಎಂದು ದೂತರು ಸಾರಿ ಹೇಳಿದರು ಸರ್ವರಿಗೆ ಶುಭವಾರ್ತೆ. -2 – ನಮ್ಮ 2.ಕುರುಬರು ಹೋಗಿ ಬೇತ್ಲೇಹೇಮಿಗೆ ಕೂಸನ್ನು ಕಂಡು ನಮಿಸಿದರು ದೂತರು ಹೇಳಿದ ಗುರುತನ್ನು ಕಂಡು ದೇವನ ಸ್ತುತಿಸಿದರು – 2 ನಮ್ಮ ರಕ್ಷ ಕನಿಂದು ಹುಟ್ಟಿದ ಹಲ್ಲೇಲೂಯ ಹಾಡೋಣ – 2 ಹಾ.. ಹಲ್ಲೇಲೂಯ ಹಾ.. ಹಲ್ಲೇಲೂಯ – 4