ನಿರ್ಮಲ ಚಿತ್ಟರು ಧನ್ಯರು

ಕನ್ನಡ

ನಿರ್ಮಲ ಚಿತ್ಟರು ಧನ್ಯರು ಅವರು ನಿನ್ನ ನೋಡ್ವರು ಪವಿತ್ರತೆ ಇಲ್ಲದೆ ನಿನ್ನನು ನಾ ಕಾಣಲರೇನು ಓ ಯೇಸುವೇ, ಶೋದಿಸೆನ್ನನು ಶುದ್ಧ ಹೃದಯವ ನಿರ್ಮಿಸು ನಿನ್ನಾತ್ಮನಿಂದ ತುಂಬಿಸು ಓ ಯೇಸುವೇ, ನಾ ಹತೊರೆಯುವೆ ನಿನ್ನನು ನೋಡಲು ನೀ ಪ್ರತ್ಯಕ್ಷನಾಗುವಾಗ ನನ್ ಆತ್ಮ ಪ್ರಾಣ ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಕಾಣುವಂತೆ ಕೃಪೆಯ ತೋರಿಸು ಕೃಪೆಯ ತೋರಿಸು