ಕನ್ನಡ
ನಿರಾಶೆಗಳ ನಿಂದೆಗಳ ಅಪಮಾನಗಳ ಸಹಿಸಲು ನಾ,
ಯೇಸುವೆ ನಿನ್ನ ನೆನೆಸುವೆನು, ನಿ ಎಲ್ಲವ ನಿ
ಹೊತ್ತುಕೊಂಡೆ
ನನಗಾಗಿಯೆ ನನಗಾಗಿಯೆ ನನಗಾಗಿಯೆ (4)
ಆಸೆಗಳ ನನ್ನ ಇಚ್ಛೆಗಳ ನೆರವೆರದ
ಆಕಾಂಕ್ಷೆಗಳ
ಅರ್ಪಿಸುವೆ ಬಲಿಯಾಗಿಯೆ, ನಿನ್ನಯ ದಿವ್ಯ ಚಿತ್ತಕ್ಕೆ.
ನಿನಗಾಗಿಯೆ ನಿನಗಾಗಿಯೆ ನಿನಗಾಗಿಯೆ (4)
ನಿನ್ನನ್ನು ಎಂದು ಬಿಡೆನು ಹೇಳಿದ ಈ ಮಾತುಗಳ,
ನಂಬುವೆ ಪೂರ್ಣ ಹೃದಯದಿ ದೈರ್ಯವ ನಾ
ಹೊಂದುವೆ.
ಓ ಯೇಸುವೆ ಓ ಯೇಸುವೆ ಓ ಯೇಸುವೆ (5).