ನಾ ನಿನ್ನನ್ನೆ ಆರಾಧಿಸ್ವೆ (4)

ಕನ್ನಡ

ನಾ ನಿನ್ನನ್ನೆ ಆರಾಧಿಸ್ವೆ (4) ನನ್ನ ಶರಣನೆ ನನ್ನ ದುರ್ಗವೇ ನನ್ನ ವಿಮೋಚಕನೇ 1. ಅಬ್ರಹಾಮ್ ಇಸಾಕರ ದೇವರೇ ಯಾಕೋಬ ಯೋಸೆಪರ ದೇವರೇ ಕೇಡಿನಿಂದ ನನ್ನ ತಪ್ಪಿಸಿ ಆಶೀರ್ವದಿಸಿದೆ ಅಲ್ಲಾ – ನಾ ನಿನ್ನನ್ನೆ 2. ಮೋಶೆ ಆರೋನರ ದೇವರೇ ಯೆಹೋಶುವ ಕಾಲೇಬರ ದೇವರೇ ಜಲರಾಶಿಗಳನ್ನು ಇಬ್ಬಾಗಿಸಿ ನನಗೆ ದಾರಿಯ ಮಾಡಿದಿ – ನಾ ನಿನ್ನನ 3. ದಾವೀದ ದಾನಿಯೆಲನ ದೇವರೇ ಶದ್ರಕ್ ಮೇಷೇಕ್ ಆಬೇದ್ನೇಗೋ ದೇವರೇ ದೂಳಿನಿಂದ ನನ್ನ ಪ್ರಭುವನ್ನಾಗಿ ಮಾಡಿದಿ – ನಾ ನಿನ್ನನ್ನೆ