ನಾ ನಿನ್ನನ್ನೇ ಆರಾಧಿಸುವೇ

ಕನ್ನಡ

ನಾ ನಿನ್ನನ್ನೇ ಆರಾಧಿಸುವೇ ನಾ ನಿನ್ನನ್ನೇ ಪ್ರಾರ್ಥಿಸುವೆ (ಸೇವಿಸುವೇ) ಕಷ್ಟವು ಬಂದರೂ ನಷ್ಟವೂ ಆದರೂ ನಿನ್ನ ಸೇವೆಯ ಮಾಡುವೆನು || 2 || ಸತ್ತಂತ ದೇಹ ಎಲೀಷನ ಶವಕ್ಕೆ ತಾಗಲಿದ ತಕ್ಷಣವೇ ಮರು ಜೀವ ಬಂದಿತು || 2 || || ನಾ ನಿನ್ನನ್ನೇ || ನಿನ್ನ ಕೃಪೆಯಿಂದ ನನ್ನ ಶೃಂಗರಿಸು ನಿನ್ನ ಕರವೇ ನನಗೆ ಆಧಾರ || 2 || ನನ್ನ ಘನತೆಯು ವೃದ್ಧಿಯಾಯಿತು ನನ್ನ ಇಷ್ಟಾರ್ಥ ಪೂರೈಸಿದೆಯಲ್ಲಾ || 2 || || ನಾ ನಿನ್ನನ್ನೇ || ಒಂದನ್ನೇ ಬೇಡುವೆ ಅದನ್ನೇ ಬಯಸುವೆ ನನ್ನ ದೇಶವನ್ನು ರಕ್ಷಿಸು ಯೇಸಯ್ಯಾ || 2 || ನರಕದ ಬಾಗಿಲು ಮುಚ್ಚಲ್‍ಪಡಲಿ ಪರಲೋಕ ದ್ವಾರವು ತೆರೆಯಲ್ಪಡಲಿ || 2 || || ನಾ ನಿನ್ನನ್ನೇ ||