ನಾ ನೇನಾದರು ಪ್ರಭುವೆ ನಿನ್ನನ್ನು ಸ್ತುತಿಸುವೆನು

ಕನ್ನಡ

ನಾ ನೇನಾದರು ಪ್ರಭುವೆ ನಿನ್ನನ್ನು ಸ್ತುತಿಸುವೆನು ನನಗೇನಿದ್ದರು ಪ್ರಭುವೆ ನಿನಗೆ ಸಮರ್ಪಿಸುವೆ (2) ನಾನೇನಾಗಿರುವೆನೋ ನಿನ್ನ ದಯೆಯಿಂದಲೆ ದೇವಾ (2) – ನನಗಿರುವುದು ಎಲ್ಲವು ನೀ ನೀಡಿರುವೆ ದೇವಾ (2) 1.ಸಂತತಿ ಇಲ್ಲದ ವೃದ್ಧಾಪ್ಯದ್ಲಲಿ – ಏಕೈಕ ಮಗನನ್ನು ಕೊಟ್ಟಿರುವೆ (2) – ಕೊಟ್ಟಿದ ನೀನೇ ಬಲಿ ಕೊರಿದೆ (2) ತಂದು ನಿನಗೆ ಅರ್ಪಿಸಿದ ಅಬ್ರಾಹಾಮನಂತೆ – ನಾ 2.ಸರ್ವವು ಹೋದರು ಶರೀರವು ಕೊಳೆತರು ನನ್ನವರೆ ಹೊರ ಹಾಕಿದರು (2) ಸ್ನೇಹಿತರೆಲ್ಲ ವೈರಿಗಳಾದರು (2) ಅಂತ್ಯದವರೆಗೆ ಸಹಿಕೊಂಡ ಆ ಯೋಬನಂತೆ – ನಾ 3.ಬದುಕುವುದು ನಾ ಕ್ರಿಸ್ತನಿಗಾಗಿ ಸಾಯುವುದಾದರು ನನಷ್ಟೋ ಲಾಭ (2) ಇಗೋ ದೇವಾ ನಾ ನಿರುವೆನು (2) ಸ್ವೀಕರಿಸೊ ದೇವ ಕೃಪೆಯಿಂದಲೆ ಎಂದ ಪೌಲಹಾಗೆ ನಾ ನೇನಾದರು