ನಾ ಬಂದೆ ಯೇಸು ಬರಿದಾಗಿಯೆ

ಕನ್ನಡ

ನಾ ಬಂದೆ ಯೇಸು ಬರಿದಾಗಿಯೆ ತುಂಬಿಸು ನಿನ್ನಾತ್ಮ ನಿಂದಲೇ ಆತ್ಮನೆ ಪರಿಶುದ್ಧಾತ್ಮನೆ – 2 ಆನಂದ ತೈ಼ಲದ ಅಭಿಷೇಕವೇ – 2 1. ದುಃಖದ ಆತ್ಮಕ್ಕೆ ಶಾಂತಿ ನೀಡು – 2 ಸಂತೋಷದಿಂದ ನಿನ್ನ ಕೊಂಡಾಡಲು – 2 2. ರೋಗಿಯಾದ ಜನರಿಗೆ ಸೌಖ್ಯ ನೀಡು – 2 ಅರೋಗ್ಯದಿಂದ ನಿನ್ನ ಕೋಂಡಾಡಲು – 2 3. ನಿನ್ನಿಂದ ದೂರಾಗಿ ಸೋತು ಹೋದೆ – 2 ಜೊತೆಯಲ್ಲಿ ನೀನಿರಲು ಜಯ ಹೊಂದುವೆ – 2 4. ಸೋತು ಹೋದ ಜನರಿಗೆ ಬಲವು ನೀಡು – 2 ಜಯದಿಂದ ನಿನ್ನನ್ನು ಕೊಂಡಾಡಲು – 2