ನಾನು ಘೋರ ಪಾಪಿಯಗಿರುವೆ

ಕನ್ನಡ

ನಾನು ಘೋರ ಪಾಪಿಯಗಿರುವೆ ಯೇಸು ನನ್ನ ಪಾಪ ಘೋರವು 1.ನೋಡುವುದಕ್ಕೆ ಒಳ್ಳೆವನಲ್ಲ ಕಾಣುವುದಕ್ಕೆ ಒಳ್ಳೆ ಗುಣಗಳು ಇಲ್ಲ ನನ್ನ ಪಾಪವು ಕಡು ಕೆಂಪಾಗಿದ್ದರು ಹಿಮದಷ್ಟು ಬೆಳ್ಳಗೆ ನೀ ಮಾಡಿದೆ – ನಾನು 2.ದೀನನು ನಾ ದರಿದ್ರನು ನಿನ್ನಾ ಕಾರ್ಯಕೆ ಯೋಗ್ಯನಲ್ಲ ನನ್ನಂತ ಪಾಪಿಯ ಹುಡುಕುತ್ತಾ ಬಂದು ಎದೆಯಲ್ಲೆ ಅಪ್ಪಿಕೊಂಡೆ – ನಾನು 3.ಅಂಗೈಯಲ್ಲಿ ಚಿತ್ರಿಸಿರುವೆ ನಿನ್ನಾ ಪವಿತ್ರ ಕೈಗಳಲ್ಲಿ ನಿನ್ನಾ ನಿರ್ಮಲ ಪ್ರೇಮಕೆ ಏನೆಂದು ನಾ ವರ್ಣಿಸಲಿ – ನಾನು