ನಾನು ಪ್ರಾರ್ಥನೆ ಮಾಡುವಾಗ

ಕನ್ನಡ

ನಾನು ಪ್ರಾರ್ಥನೆ ಮಾಡುವಾಗ ನನ್ನ ಹತ್ತಿರವೇ ಇರುವವನೇ ನನ್ನ ಪ್ರೀತಿಯ ಯೇಸುವೇ || || ಆರಾಧನೆ ಆರಾಧನೆ ಆರಾಧನೆ ನಿಮಗೆ || 1 ) ಮನಮರಗೋ ದೇವರು ನೀ ನನ್ನ ಮನ್ನಿಸಿ ಕಾಪಾಡು ನೀ || ಆರಾಧನೆ || 2) ಚಿತ್ತದಂತೆ ನಿನ್ನ ಸನ್ಮಾರ್ಗದಿ ನಾನು ಬಾಲಕ (ಬಾಲಕಿ ) ನಡೆಸು ನೀ || ಆರಾಧನೆ || 3 ) ಎಲ್ಲಾರು ನನ್ನನ್ನು ಕೈಬಿಟ್ಟರೂ ನೀನು ಕೈ ಬಿಡುವ ದೇವರಲ್ಲಾ || ಆರಾಧನೆ ||