ನಾವು ನಿನ್ನ ಪ್ರಜೆಗಳು

ಕನ್ನಡ

ನಾವು ನಿನ್ನ ಪ್ರಜೆಗಳು ನಮ್ಮನ್ನು ತಗ್ಗಿಸಿ ಕೊಳ್ವ್ ವೆವು ನಮ್ಮ ಕೆಟ್ಟ ನಡತೆಯ ಬಿಟ್ಟು ತಿರುಗಿ ಕೊಳ್ವ್ ವೆವು ನಿಂಗೆ ಪ್ರಾರ್ಥಿಸುವೇವು ನಿನ್ ದರ್ಶನ ಬಯಸುವೆವು ಪರಲೋಕದಿಂದ ಲಾಲಿಸಿ ನಮ್ಮ ಪಅಪವೆಲ್ಲ ಕ್ಷಮಿಸಿ ನಮ್ಮ ದೇಶದಲ್ಲಿ ಆರೋಗ್ಯ ದಯಪಾಲಿಸು