ನೀ ನುಡಿದರೆ ಸಾಕು

ಕನ್ನಡ

ನೀ ನುಡಿದರೆ ಸಾಕು ನೀ ತೋರಿದ ಹಾದಿಲಿ ನಡೆಯುವೆ ನಿನ್ ಪಾದವೊಂದೇ ಹಿಡಿಯುವೆ ನನ್ ಪ್ರಿಯ ಯೇಸುವೆ ಆರಾಧನೆ ಯೇಸುವಿಗೆ ಆರಾಧನೆ ಯೇಸುವಿಗೆ 1 ) ಕಡಲಿನಲ್ಲಿ ನಡೆದ ನಿಮ್ಮ ಅದ್ಭುತ ಪಾದವು ನನ್ನ ಮುಂದೆ ನಡೆದರೆ ನನಗಿಲ್ಲಾ ಚಿಂತೆಯು ಗಾಳಿ ಬಿರುಗಾಳಿಯನ್ನು ತಡೆದ ವಾಕ್ಯವು ನನ್ನ ಜೊತೆ ಇರುವಾಗ ಇಲ್ಲ ಚಿಂತೆಯು 2 ) ಹಾದಿಯೆಲ್ಲಾ ಅಂಧಕಾರ ಮೂಡಿರಲು ಹಾದಿ ತೋರೊ ಯೇಸು ಇರಲು ಭಯವೇ ಇಲ್ಲವೇ ಪಾಪದ ಸೈನ್ಯ ಹಿಂದಟ್ಟಿ ಹಿಡಿದು ಕೊಂಡರು ಕಾಯುವ ಕರ್ತನು ಇರಲು ನನಗೆ ಭಯವೇ ಇಲ್ಲವೇ