✝
स्तुती आराधना
Stuti Aradhana
ನೀನೆ ನನ್ನ ಆಸೆ
ಕನ್ನಡ
ನೀನೆ ನನ್ನ ಆಸೆ ನೀನೆ ನನ್ನ ಶ್ವಾಸ ನೀನೆ ಇಲ್ಲದಿದ್ದರೆ ನಾ ಬಾಳಲಾರೆ ಯೇಸು -ನೀನೆ ಜೀವವ ನೀಡಿದೆ ನೀನು ನನಗಾಗಿಯೇ ಹೊಮ್ಮಿದೆ ಕಿರಣ ಇಂದು ನನ್ನ ಬಾಳಿನಲ್ಲಿ – ನೀನೆ ಹರಿಸಿದೆ ಹರ್ಷದ ಹೊಳೆಯ ಎಲ್ಲ ದುಃಖದ ಸಹಿಸಿ ಹೃದಯವು ಕೂಗಿದೆ ಕೂಗು ನಾ ಹೇಗೆ ಮರೆಯಲಿ – ನೀನೆ
Add to Favorites
MORE ಕನ್ನಡ SONGS
ಆರಾಧನೇ ಆರಾಧನೇ
ಆರಾಧನೆ ಇಮ್ಮಾನುವೇಲ×4
ಆರಾಧನೆ ನಾಯಕ ನೀನೇ
ಅಭಿಷೇಕ ನನ್ ತಲೆ ಮೇಲೆ
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಹಾಡುವೆ ನಲಿವೆ ಕೊಂಡಾಡುವೆ
Home
Songs
Bible
Favorites
Settings