ನೀನು ಇಲ್ಲದೆ ನಾನೇನು ಮಾಡಲಾರೆನು

ಕನ್ನಡ

ನೀನು ಇಲ್ಲದೆ ನಾನೇನು ಮಾಡಲಾರೆನು ನೀನು ಇಲ್ಲದೆ ನಾನು ಏನು ಇಲ್ಲ -2 ನಿನ್ನಪ್ರಸನ್ನತೆ ನಿನ್ನಪ್ರಸನ್ನತೆ ನನಗೆ ಬೇಕಯ್ಯಾ ಯಾವಾಗಲು ನಿನ್ನ ಪ್ರಸನ್ನತೆ ನಿನ್ನ ಪ್ರಸನ್ನತೆ ನನಗೆ ಬೇಕಯ್ಯಾ ಎಂದೆಂದಿಗೂ 1.ಪರ್ವತವು ಮೇಣದಂತೆ ನಿನ್ನ ಸನ್ನಿಧಿಯಲ್ಲಿ ಕರಗುವವು – 2 ನಿನ್ನಪ್ರಸನ್ನತೆ ನಿನ್ನ ಪ್ರಸನ್ನತೆ ನನಗೆ ಬೇಕಯ್ಯಾ ಯಾವಾಗಲು ನಿನ್ನಪ್ರಸನ್ನತೆ ನಿನ್ನ ಪ್ರಸನ್ನತೆ ನನಗೆ ಬೇಕಯ್ಯಾ ಎಂದೆಂದಿಗೂ 2.ನಿನ್ನ ಪರಿಶುದ್ಧವಾದ ಪ್ರಸನ್ನತೆ -2 ನನಗೆ ಬೇಕಯ್ಯಾ ಯಾವಾಗಲು ನಿನ್ನ ಪ್ರಸನ್ನತೆ ನಿನ್ನ ಪ್ರಸನ್ನತೆ ನನಗೆ ಬೇಕಯ್ಯಾ ಎಂದೆಂದಿಗೂ