ನೀನೇ ಯೆಸಯ್ಯ ನನ್ ಸ್ತುತಿಗೆ ಯೋಗ್ಯನು

ಕನ್ನಡ

ನೀನೇ ಯೆಸಯ್ಯ ನನ್ ಸ್ತುತಿಗೆ ಯೋಗ್ಯನು ನಿನ್ ನಾಮಕ್ಕೆ ಯೋಗ್ಯವಾದ ಆರಾಧನೆ ಮಾಡುವೆನು ನಿನಗೆ ಆರಾಧನೆ ನಿನಗೆ ಆರಾಧನೆ ಜೀವಾಂತ್ಯ ಕಾಲವೆಲ್ಲಾ ನಾ ಮಾಡುವೆ ಆರಾಧನೆ 1.ನಿನ್ನ ಪ್ರಣವ ನೀಡಿ ನನ್ನನ್ನು ಬದುಕಿಸಿದೆ ನಿನಗೆ ಆರಾಧನೆ ನಿನ್ನ ರಕ್ತವ ಸುರಿದು ರಕ್ಷಣೆ ನೀಡಿ ರುವೆ – ನಿನಗೆ ಆರಾಧನೆ ನಿನ್ನ ಮಗನಾಗಿ ಮಾಡಿಯೇ ಅಧಿ ಕಾರವ ನೀಡಿದೆ ನೀತಿವಂತನಾಗಿ ನನ್ನ ಮಾಡಿದ ದೇವರೇ – ನಿನಗೆ ಆರಾಧನೆ 2.ನನಗಾಗಿ ಯುದ್ದವ ಮಾಡಿ ಜಯಿಸಿದಾತಾನೆ ನಿನಗೆ ಆರಾಧನೆ ನನ್ನ ಪ್ರಾರ್ಥನೆಯಾ ಕೇಳಿ ವೈರಿಗಳ ಚದುರಿಸಿದೆ ನಿನಗೆ ಆರಾಧನೆ ನನ್ನ ಬಾಳಿಗೆ ನೀನೆ ನನ್ನ ಜೊತೆ ಯಲ್ಲಿ ನಡೆಯುವೆ ನನ್ನನ್ನು ಕೈಬಿಡದೆ ನನ್ನ ಕಾಯು ವಾ ದೇವರೇ – ನಿನಗೆ ಆರಾಧನೆ 3.ಕಣ್ಣೇರಿನ ಸಮಯದಲ್ಲಿ ತಾಯಿಯಂತೆ ಸಂತೈಸಿದೆ ನಿನಗೆ ಆರಾಧನೆ ಕಷ್ಟದ ಸಮಯದಲ್ಲಿ ತಂದೆ ಯಂತೆ ಸಂತೈಸಿದೆ ನಿನಗೆ ಆರಾಧನೆ ನೀ ಇರುವುದರಿಂದಲೇ ನಾ ಬದುಕುತಲಿರುವೆನು ನೀ ಇಲ್ಲದಿದ್ದರೆ ನಾ ಎಂದೋ ನಾಶ ವಾಗಿರುವೆನು