ನೀವೆ ನೀವೇ ನನ್ನ ಪ್ರಾಣವೂ ನೀವೆ ನೀವೇ ನನ್ನ ಜೀವವೂ

ಕನ್ನಡ

ನೀವೆ ನೀವೇ ನನ್ನ ಪ್ರಾಣವೂ ನೀವೆ ನೀವೇ ನನ್ನ ಜೀವವೂ ನೀವೆ ನೀವೇ ನನ್ನ ಮಾರ್ಗವೂ ನೀವೆ ನೀವೇ ನನ್ನ ಸರ್ವವೂ ನನ್ನ ಜೀವಾಧಾರವಾದಂತ ಯೇಸಪ್ಪಾ ನನ್ನನು ಬದುಕಿವಂತ ಆತ್ಮ ನೀವೆ ಯೇಸಪ್ಪಾ 1.ಕತ್ತಲಲ್ಲಿ ಇರುವಾಗ ನೀವೇ ಬೆಳಕಾಗಿ ಬಂದವರೇ ಒಬ್ಬನೇ ಹೋಗುವಾಗ ನೀವೇ ಜೊತೆಯಾಗಿ ಬರುವವರೆ 2.ಎಲ್ಲರು ಕೈಬಿಡುವಾಗ ನೀವೇ ಹತ್ತಿರ ಇರುವವರೇ ಗುರಿಯೇ ಇಲ್ಲದ ನನಗೆ ದೇವ ದಾರಿಯ ತೊರಿಸಿದ 3.ಏನು ಅರಿಯದ ನನಗೆ ನೀವು ಜ್ಞಿನವ ಕೊಟ್ಟಿರುವಿ ಏನು ಇಲ್ಲದ ನನಗೆ ನೀವು ಎಲ್ಲಾ ನೀಡಿರುವೇ