ನೀವೆ ಸಾಕು ನನ್ನ ಯೇಸಯ್ಯಾ

ಕನ್ನಡ

ನೀವೆ ಸಾಕು ನನ್ನ ಯೇಸಯ್ಯಾ ಈ ಜೀವಿತ ಯಾತ್ರೆಯಲ್ಲಿ ಜಯವೇ ಜಯವೇ ನೀನಿರಲು ನನಗೆ ಜಯವೇ 1.ರೋಗ ದುಃಖ ನನ್ನಾನ್ ಹಿಂಬಾ ಲಿಸುವಾಗ ಭಯಪಡೆನು ನಾನೆಂದಿಗೂ ರೋಗ ಸೌಖ್ಯದಾತಾ ಯೆಹೋವಾ ರಾಫಾ ನೀನೆ ನನ್ನ ಯೇಸಯ್ಯಾ ನನ್ನ ನಾವಿಕ ನೀನೇನಯ್ಯಾ ನನ್ನ ಜೊತೆಗಾರ ನೀನೇನಯ್ಯಾ 2.ದುಷ್ಟ ಸೈನ್ಯ ನನ್ನನ್ನೆದುರಿಸುವಾಗ ಭಯಪಡೆನು ನಾನೆಂದಿಗೂ ಯುದ್ದವೀರ ಶೂರ ಯೇಹೋವ ನಿಸ್ಸಿ ನೀನೆ ನನ್ನ ಯೇಸಯ್ಯಾ ನನ್ನ ಜಯಧ್ವಜವು ನೀನೇನಯ್ಯಾ ನನ್ನ ಜೊತೆಗಾರ ನೀನೇನಯ್ಯಾ