ನೀವೆ ಸಾಕು ಯೇಸಪ್ಪ, ನಿಮ್ಮ ಸಮ್ಮುಖ ನನಗಪ್ಪ (೨),

ಕನ್ನಡ

ನೀವೆ ಸಾಕು ಯೇಸಪ್ಪ, ನಿಮ್ಮ ಸಮ್ಮುಖ ನನಗಪ್ಪ (೨), ಎಷ್ಟೊಂದು ಮಧುರವು, ನಿಮ್ಮ ಸಮ್ಮುಖವು (೨), ಪ್ರಾಣಾತ್ಮ ಶರೀರವು, ನಿಮ್ಮನ್ನೆ ಬಯಸಿದೆ (೨), ||ನೀವೆ ಸಾಕು|| ಹೊಸ ಬಲ ನೀಡುವೆ, ಅಭಿಷೇಕ ಮಾಡುವೆ (೨), ಫಲವುಳ್ಳ ಮರವಾಗಿ, ಬಾಳಿ ಬೆಳಗುವೆ (೨), ||ನೀವೆ ಸಾಕು|| ಅಪ್ಪಾ ನಿನ್ ಸನ್ನಿಧಿಗೆ, ತವಕದಿ ಬಂದಿರುವೆ (೨), ನಿನ್ ಮುಖ ಕಂಡು ನಾ, ತೃಪ್ತಿ ಹೊಂದುವೆ (೨), ||ನೀವೆ ಸಾಕು||