ಕನ್ನಡ
ನೀವೆ ಸಾಕು ಯೇಸಪ್ಪಾ ನಿಮ್ಮ ಸಮ್ಮುಖ ನನಗಪ್ಪಾ
ಎಷ್ಟೋಂದು ಮಧುರವು ನಿಮ್ಮ ಸಮ್ಮುಖವು ಪ್ರಾಣಾತ್ಮ ಶರೀರವು ನಿಮ್ಮನ್ನೇ ಬಯಸಿದೆ
ಹೊಸ ಬಲ ನೀಡುವೆ ಆಭಿಷೇಕ ಮಾಡುವೆ ಫಲವುಳ್ಳ ಮರವಾಗಿ ಬಾಳಿ ಬೆಳಗುವೆ ನಾ
ಅಪ್ಪಾ ನಿನ್ ಸನ್ನಿದಿಗೆ ತವಕದಿ ಬಂದಿರುವೆ ನಿನ್ ಮುಖ ಕಂಡು ನಾ ತೃಪ್ತಿ ಹೊಂದುವೆ
ಜೇನಿನ ರುಚಿಗಿಂತ ಸವಿಯಾದ ಭಾಗ್ಯವೇ ಹುಡುಕಿಯು ಸಿಗದಂತ ಏಕೈಕ ಐಶ್ವರ್ಯ