ಸಮುದ್ರ ಮೇಲೆ ನಡೆದ ನಿನ್ನ ಅದ್ಭುತ ಪಾದವು

ಕನ್ನಡ

ಸಮುದ್ರ ಮೇಲೆ ನಡೆದ ನಿನ್ನ ಅದ್ಭುತ ಪಾದವು ನನ್ನ ಸಂಗಡ ಇರುವುದರಿಂದ ಭಯವೇ ಇಲ್ಲ ಆರಾಧನೆ ಯೇಸುವಿಗೆ -4 ನೀವು ಹೇಳುವುದನ್ನೇ ಮಾಡುವೇ ನಿನ್ನ ಮಾರ್ಗದಿ ಮಾತ್ರ ನಡೆಯುವೆ ನಿನ್ನ ಪಾದವನ್ನೇ ಹಿಡಿಯುವೆ ನನ್ನ ಪ್ರೀತಿಯ ಯೇಸುವೇ ಗಾಳಿ ಸಮುದ್ರ ನಿಲ್ಲಿಸಿದ ನಿನ್ನ ಅದ್ಭುತ ಶಕ್ತಿಯೂ ನನ್ನ ಸಂಗಡ ಇರುವುದ್ದರಿಂದ ಭಯವೇ ಇಲ್ಲವೇ –2 ಆರಾಧನೆ ಯೇಸುವಿಗೆ -4 ನೀವು ಹೇಳುವುದನ್ನೇ ಮಾಡುವೇ ನಿನ್ನ ಮಾರ್ಗದಿ ಮಾತ್ರ ನಡೆಯುವೆ ನಿನ್ನ ಪಾದವನ್ನೇ ಹಿಡಿಯುವೆ ನನ್ನ ಪ್ರೀತಿಯ ಯೇಸುವೇ ಮಾರ್ಗವೆಲ್ಲಾ ಅಂಧಕಾರ ತುಂಬಿಕೂಂಡರು ಬೆಳಕೂ ಚೆಲ್ಲುವ ಯೇಸು ಉಂಟು ಭಯವೇ ಇಲ್ಲ ಆರಾಧನೆ ಯೇಸುವಿಗೆ -4 ನೀವು ಹೇಳುವುದನ್ನೇ ಮಾಡುವೇ ನಿನ್ನ ಮಾರ್ಗದಿ ಮಾತ್ರ ನಡೆಯುವೆ ನಿನ್ನ ಪಾದವನ್ನೇ ಹಿಡಿಯುವೆ ನನ್ನ ಪ್ರೀತಿಯ ಯೇಸುವೇ. ಫರೊಹನ ಸೈನ ಓಡಿ ಬಂದು ಮುತ್ತಿಕೊಂಡರು ಸುತ್ತಿಕೊಂಡರು ದಾರಿ ತೋರಲು ಯೇಸು ಉಂಟು ಭಯವೇ ಇಲ್ಲ ಆರಾಧನೆ ಯೇಸುವಿಗೆ -4 ನೀವು ಹೇಳುವುದನ್ನೇ ಮಾಡುವೇ ನಿನ್ನ ಮಾರ್ಗದಿ ಮಾತ್ರ ನಡೆಯುವೆ ನಿನ್ನ ಪಾದವನ್ನೇ ಹಿಡಿಯುವೆ ನನ್ನ ಪ್ರೀತಿಯ ಯೇಸುವೇ