ನೂತನ ದಿನದೊಳಗೆ ನನ್ನ ನಡೆಸು

ಕನ್ನಡ

ನೂತನ ದಿನದೊಳಗೆ ನನ್ನ ನಡೆಸು ನೂತನ ಕೃಪೆಯಿಂದ ನನ್ನ ತುಂಬಿಸು || || ಹೊಸ ಕೃಪೆಯ ನೀಡುದೇವಾ ಹೊಸ ಬಲವಾ ನೀಡುದೇವಾ || 1 ) ಅರಂಭ ಅಲ್ಪವಾದರೂ ಅಂತ್ಯವು ಸಂಪೂರ್ಣವು || ಕೊರತೆಗಳು ನೀಗಲಿ (ಎಲ್ಲಾ) || ಕಷ್ಟಗಳು ನೀಗಿ ಹೋಗಲಿ ( ನಮ್ಮ ) || 2 ) ಲಜ್ಜೆಗೆ ಬದಲಾಗಿ ಮೇಲನ್ನು ನೀಡುದೇವಾ || ಕಣ್ಣೀರಿಗೆ ಬದಲಾಗಿ –ನನ್ನ || ಆನಂದ ನೀಡುದೇವಾ –ಪರಮ || 3 ) ಸವಾಲನ್ನು ಸಂಧಿಸಲು ಈ ಲೋಕವ ನಾ ಜಯಿಸಲು ಸಂಬಂಧವು ಸ್ಥಿರಗೊಳ್ಳಲು ( ನಮ್ಮ ) ಸಮಾಧಾನ ನಾ ಹೊಂದಲು ||