ನೂರು ಕುರಿಯು ಹಟ್ಟಿಯಲ್ಲಿತ್ತು

ಕನ್ನಡ

ನೂರು ಕುರಿಯು ಹಟ್ಟಿಯಲ್ಲಿತ್ತು ಅದರಲ್ಲಿ ಒಂದು ಕಾಣೆಯಾಗಿತ್ತು ಕಂಡಿರಾ.. ಕಂಡಿರಾ ಎಂನಯ ಕುರಿಯಾ ಎನ್ನುತ ಕುರುಬ ಅಲೆದಾಡಿದ ಅಲೆದು ಅಲೆದು ಹುಡುಕಾಡಿದ – ನೂರು 1.ತನ್ ಕುರಿಗಳಾ ತಿಳಿದಿರುವನೂ ಪ್ರೀತಿಯಿಂದ ಕೂಗಿ ಕರೆವನೂ ಕುರಿಗಳಿಗೆ, ನಿಜವಾದ ಕುರುಬನಾತನೇ, ನೀಡುವನು ಜೀವನ ಸಮೃದ್ಧಿಯ – ನೂರು 2.ಯೇಹೋವನೂ ನನಗೆ ಕುರುಬನೂ, ನಿರಂತರವೂ ಕೊರತೆ ಪಡೆನೂ, ಕೈ ಹಿಡಿದು ಪ್ರೀತಿ ಯಿಂದ ನಡೆಸು ವನು – ನೂರು 3.ಕಳೆದುಹೋದ ಕುರಿಯು ನೀನಾಗಿ ಇರಲು ಹರಸೂತ್ತಾ ಬಂದ ದೇವ ಕುಮಾರ ಚಿಂದಿಯಾ ಬಟ್ಟೆ ಧರಿಸಿಯೇ ತೋರಿದ ನನ್ನಲ್ಲಿ ತನ್ ಪ್ರೀತಿಯಾ – ನೂರು