ಕನ್ನಡ
ಪಿತ ದೇವರಿಗೆ ಸ್ತೋತ್ರ ದೇವ ಕುಮಾರನಿಗೆ ಸ್ತೋತ್ರ
ಪಾವನತ್ಮರಿಗೆ ಸ್ತೋತ್ರ ಇಂದು ಎಂದಿಗೂ
1.ಪಾಪ ಭಾರದಿಂದ ನನ್ನ ವಿಮೋಚಿಸಿದಾ
2.ಸೈನ್ಯಗಳ ಕರ್ತ ನನ್ನ ಸ್ವಂತನಾದನು
ಸೈನ್ಯ ಸೈನ್ಯ ದೂತರನ್ನು ಅಣಿಗೊಳಿಸಿದ – ಪಿತ
3.ಶೀಘ್ರವಾಗಿ ಬರಲಿರುವ ಆತ್ಮ ದಾಪ್ತನೇ
ಬೇಗನೆ ಕಾಣುವೆ ನಿನ್ನ ತೇಜೋಮುಖವೆ – ಪಿತ
ಕನ್ನಡ