ಪ್ರಭುವೇ… ಕಾಪಾಡಿದೇ ಇಷ್ಟು ಕಾಲ

ಕನ್ನಡ

ಪ್ರಭುವೇ… ಕಾಪಾಡಿದೇ ಇಷ್ಟು ಕಾಲ ಕಾಪಾಡಿದೇ ಇಷ್ಟು ಕಾಲ // 1 . ಸಾವಲ್ಲೂ ನಿನಗಾಗಿ ದೇವಾ… //2// ನಿನ್ ಸಾಕ್ಷಿಯಾಗಿ ಜೀವಿಸುವೆನಯ್ಯ //2// ಪ್ರಭುವೇ… ಕಾಪಾಡಿದೇ ಇಷ್ಟು ಕಾಲ ಕಾಪಾಡಿದೇ ಇಷ್ಟು ಕಾಲ 2.ಹುಡುಕಿ ನನ್ ಬದುಕಾ ಮಾರ್ಪಾಡಿಸಿದೆ ಮರಣ ಪಾಷದಿ ನನ್ನ ಬಿಡಿಸಿದೆ //2// 3.ನಿನ್ನ ಕೃಪೆಯಿಂದಲೇ ನನ್ನ ಸಂತೈಸಿದೆ //2// ನಿನ್ನ ಅಂಗೈಯಲ್ಲಿ ನನ್ನನ್ನು ಚಿತ್ರೀಸಿರುವೇ //2// ಪ್ರಭುವೇ… ಕಾಪಾಡಿದೇ ಇಷ್ಟು ಕಾಲ ಕಾಪಾಡಿದೇ ಇಷ್ಟು ಕಾಲ ಯೇಸಯ್ಯ… ಯೇಸಯ್ಯ… ನಿನಗಾಗಿ ಜೀವಿಸುವೇ… ಯೇಸಯ್ಯ… 4.ನನ್ನ ದೇಹವೆಲ್ಲಾ ಘೋರವಾದ ವಿಷವೇನಯ್ಯ //2// ಮನುಷ್ಯನಾಗಿ ಹುಟ್ಟಿದ ಸರ್ಪನಯ್ಯ //2// 5.ಪಾಪವ ತೊಳೆದು ನೀನು ವಿಷವ ನೀಗಿಸಿದಿಯೇ //2// ನನ್ನ ಮನುಷ್ಯನಾಗಿ ಲೋಕದಲ್ಲಿ ನೆಲೆಸಿರುವೇ //2// ಪ್ರಭುವೇ… ಕಾಪಾಡಿದೇ ಇಷ್ಟು ಕಾಲ ಕಾಪಾಡಿದೇ ಇಷ್ಟು ಕಾಲ 6.ನನ್ ಕಣ್ಣೀರ ಒರೆಸಿದಿಯೇ ಕರುಣೆಯ ದೇವಾ ಬಾಧೆಗಳ ನೀಗಿಸಿದೆಯೇ ಯೇಸು ದೇವಾ //2//