ಪ್ರಿಯ ಸ್ನೇಹಿತನೇ ನಿನ್ನ ಆತ್ಮ ಬಾಳುವಂತೆ

ಕನ್ನಡ

ಪ್ರಿಯ ಸ್ನೇಹಿತನೇ ನಿನ್ನ ಆತ್ಮ ಬಾಳುವಂತೆ ನೀ ಎಲ್ಲಾ ಕಾರ್ಯದಲ್ಲೂ ಸುಖವಾಗಿರು ಮಗನೆ –ಮಗಳೆ 1.ಜೀವನ ಒಂದು ಹೋರಾಟವೇ ನಿಜವಾದ ಹೋರಾಟವೇ ಆತ್ಮನ ಖಡ್ಗವೆತಿ ಹೋರಾಡಿ ಜಯವನ್ನು ಹೊಂದು ನೀ 2.ಯಾತ್ರೆಯಲ್ಲಿ ದಿಣ್ಣೆಯುಂಟು ಹಳ್ಳಗಳು ಉಂಟು ತುಳಿಯುವೆ ನೀ ದಾಟುವೆ ನೀ ಜಿಂಕೆಯ ಕಾಲು ನೀನಗುಂಟು 3.ಪಂದ್ಯದಲ್ಲಿ ಓಡುತ್ತಿರುವೆ ಕ್ರಮವಾಗಿ ಓಡು ಮಗನೆ ಸಮೀಪಿಸುವಾ ಪಾಪವನ್ನು ತ್ಯಜಿಸಿ ಎಸೆದು ಓಡು ಮಗನೆ