ಪರಲೋಕದಲ್ಲಿ ಇರುವ ತಂದೆ

ಕನ್ನಡ

ಪರಲೋಕದಲ್ಲಿ ಇರುವ ತಂದೆ ಪರಿಶುದ್ಧವಾದದು ನಿನ್ನ ನಾಮ ಸ್ತುತಿಸಲು ಯೋಗ್ಯನು ನೀ ಮಹಿಮೆಗೆ ಯೋಗ್ಯನು ನೀ ಕ್ಷಮಿಸಲು ಯೋಗ್ಯನೂ ನೀನೆ…. ಆರಾಧನೆ [8] 1.ಪರಲೋಕದಲ್ಲಿ ನಿನ್ನ ಚಿತ್ತ ನಿತ್ಯವೂ ನೇರವೇರುವಂತೆ ಭೂಲೋಕದಲ್ಲಿಯೂ ನನ್ನಲ್ಲಿಯೂ ದೇವಾ ನಿತ್ಯವೂ ನೇರವೆರಲಿ ಆರಾಧನೆ [8] 2.ಜೀವದ ರೊಟ್ಟಿ ನೀನೆ ದೇವಾ ಜೀವ ಜಲವೂ ನೀನೇ ದೇವಾ ಅನುದಿನದ ಆಹಾರವ ನನಗೆ ನೀ ನೀಡು ದೇವಾ ನೀಡು ನಿನ್ನಾತ್ಮ ನನಗೆ ಆರಾಧನೆ [8] 3.ಶೋಧನೆಯಲ್ಲಿ ಬೀಳದಂತೆ ವಾಕ್ಯದ ಬೆಳಕು ನೀಡು ದೇವಾ ಇತರರ ತಪ್ಪುಗಳನ್ನು ನಾ ಕ್ಷಮಿಸುವಂತೆ ದೇವಾ ನೀಡು ಕ್ರೀಸ್ತನ ಮನಸ್ಸು ಆರಾಧನೆ [8]